Surprise Me!

ಶಾಲೆ ಆರಂಭದ ಬೆನ್ನಲ್ಲೇ ಹೊಸ ಆತಂಕ ಶುರು | Public TV | Schools | Children

2022-06-23 0 Dailymotion

ಕೊವೀಡ್ ಕಳೆದು ಸಂಪೂರ್ಣ ಶಾಲೆ ಆರಂಭ ಆಗಿ ಮಕ್ಕಳು ಶಾಲೆ ಕಡೆ ಮುಖ ಮಾಡಿದ ಬೆನ್ನಲ್ಲೆ ಹೊಸ ಆತಂಕ ಶುರುವಾಗಿದೆ. ಹೊಸದಾಗಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಕಲಿಕೆ ಒತ್ತಡ ಹೆಚ್ಚಾಗುತ್ತಿರುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಪೋಷಕರು ಮಕ್ಕಳ ಮನಸ್ಥಿತಿ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ಎಚ್ಚರಿಸುತ್ತಿದ್ದು, ಈ ಬಗೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ......

#publictv #school #children